opossum ಅಪಾಸಮ್‍
ನಾಮವಾಚಕ

ಅಪಾಸಮ್‍:

  1. ಹಿಂಗಾಲಿನಲ್ಲಿ ಹೆಬ್ಬೆಟ್ಟು ಮತ್ತು ಹೊಟ್ಟೆಯ ಮೇಲೆ ಚೀಲ ಇರುವ, ಮರದ ಮೇಲೆ ಯಾ ನೀರಿನಲ್ಲಿ ವಾಸ ಮಾಡುವ, ರಾತ್ರಿ ಹೊತ್ತು ಚಟುವಟಿಕೆಯಿಂದಿರುವ, ಅಮೆರಿಕದ ಹಲವು ಬಗೆಯ ಸಣ್ಣ ಸಸ್ತನಿ ಪ್ರಾಣಿ. Figure: opassum
  2. (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) = possum(2).
  3. ಜಲ ವಾಸಕ್ಕೆ ಹೊಂದುವ ಜಾಲಪಾದದ ಹಿಂಗಾಲುಗಳುಳ್ಳ, ಒಂದು ಬಗೆಯ ಪ್ರಾಣಿ.
ಪದಗುಚ್ಛ

water opossum = opossum(c).