possum ಪಾಸಮ್‍
ನಾಮವಾಚಕ

(ಆಡುಮಾತು)

  1. = opossum(1).
  2. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) ಒಂದು ಬಗೆಯ ಹಲ್ಯಾಂಜರ್‍ (phalanger).
ಪದಗುಚ್ಛ

play possum

  1. ಪ್ರಜ್ಞೆಯಿಲ್ಲವೆಂಬಂತೆ ನಟಿಸು (possum ಎಂಬ ಪ್ರಾಣಿಯ ಮೇಲೆ ಶತ್ರು ಬಿದ್ದಾಗ ಸತ್ತಂತೆ ನಟಿಸುವ ಅದರ ಚಾಳಿಯಿಂದ).
  2. ವಿಷಯ ತಿಳಿಯದೆಂಬಂತೆ ನಟಿಸು.