See also 2octuple  3octuple
1octuple ಆಕ್‍ಟ್ಯುಪ(ಪ್‍)ಲ್‍
ಗುಣವಾಚಕ

ಎಂಟರಷ್ಟರ; ಎಂಟು ಮಡಿಯ, ಪಟ್ಟಿನ; ಅಷ್ಟ ಗುಣದ.

See also 1octuple  3octuple
2octuple ಆಕ್‍ಟ್ಯುಪ(ಪ್‍)ಲ್‍
ನಾಮವಾಚಕ

ಎಂಟು–ಮಡಿ ಪಟ್ಟು; ಎಂಟರಷ್ಟು; ಅಷ್ಟಗುಣ; ಎಂಟರಷ್ಟು ಪ್ರಮಾಣ, ಮೊತ್ತ.

See also 1octuple  2octuple
3octuple ಆಕ್‍ಟ್ಯುಪ(ಪ್‍)ಲ್‍
ಸಕರ್ಮಕ ಕ್ರಿಯಾಪದ

ಎಂಟರಿಂದ ಗುಣಿಸು; ಅಷ್ಟಗುಣ ಮಾಡು.

ಅಕರ್ಮಕ ಕ್ರಿಯಾಪದ

ಎಂಟರಷ್ಟಾಗು; ಎಂಟು ಮಡಿಯಾಗು; ಅಷ್ಟಗುಣವಾಗು.