See also 1octuple  2octuple
3octuple ಆಕ್‍ಟ್ಯುಪ(ಪ್‍)ಲ್‍
ಸಕರ್ಮಕ ಕ್ರಿಯಾಪದ

ಎಂಟರಿಂದ ಗುಣಿಸು; ಅಷ್ಟಗುಣ ಮಾಡು.

ಅಕರ್ಮಕ ಕ್ರಿಯಾಪದ

ಎಂಟರಷ್ಟಾಗು; ಎಂಟು ಮಡಿಯಾಗು; ಅಷ್ಟಗುಣವಾಗು.