octave-flute ಆಕ್ಟೇವ್‍ಫ್ಲೂಟ್‍
ನಾಮವಾಚಕ
  1. = piccolo.
  2. ಅಷ್ಟಕ ಕೊಳಲು; ಆರ್ಗಾನ್‍ ವಾದ್ಯದ ಸಾಮಾನ್ಯ ಕೊಳಲಿಗಿಂತ ಒಂದು ಅಷ್ಟಕದಷ್ಟು ಉಚ್ಚಾಸ್ಥಾಯಿಯ ನಾದಕೊಡುವ ಆರ್ಗನ್‍ ಕೊಳಲು.