piccolo ಪಿಕಲೋ
ನಾಮವಾಚಕ
(ಬಹುವಚನ piccolos).
  1. (ಸಾಮಾನ್ಯ ಕೊಳಲಿಗಿಂತ ಒಂದು ಅಷ್ಟಮ ಸ್ವರ ಹೆಚ್ಚಿನ ನಾದ ಕೊಡುವ) ಒಂದು ತೆರನ ಸಣ್ಣ ಕೊಳಲು, ಪಿಳ್ಳಂಗೋವಿ, ಕಿರಿಗೊಳಲು. Figure: piccolo-1
  2. ಇಂಥ ಕೊಳಲುವಾದಕ.