See also 2oblong
1oblong ಆಬ್‍ಲಾಂಗ್‍
ಗುಣವಾಚಕ
  1. (ಜ್ಯಾಮಿತಿ) ಆಯತ; ಆಯಾತಾಕಾರದ; ದೀರ್ಘಚತುರಸ್ರವಾಗಿರುವ; ಚತುರಸ್ರ ಯಾ ವರ್ತುಲವಾಗಿರದೆ ಅಡ್ಡ ದಿಕ್ಕಿಗಿಂತಲೂ ಅದರ ಲಂಬ ದಿಕ್ಕಿನಲ್ಲಿ ಹೆಚ್ಚು ಉದ್ದವಾಗಿರುವ.
  2. ಅಗಲಕ್ಕಿಂತ ಎತ್ತರ ಹೆಚ್ಚಾಗಿರುವ.
  3. (ಗೋಳಾಭದ ವಿಷಯದಲ್ಲಿ) = prolate(1).
See also 1oblong
2oblong ಆಬ್‍ಲಾಂಗ್‍
ನಾಮವಾಚಕ
  1. ಆಯತ ರೂಪ ಯಾ ವಸ್ತು; ಆಯಾಕಾರದ ಯಾ ದೀರ್ಘ ಚತುರಸ್ರದ–ಆಕೃತಿ ಯಾ ವಸ್ತು.
  2. ಎತ್ತರಕ್ಕಿಂತ ಅಗಲ ಹೆಚ್ಚಾಗಿರುವ ಆಕೃತಿ ಯಾ ವಸ್ತು.