prolate ಪ್ರೋಲೇಟ್‍
ಗುಣವಾಚಕ
  1. (ಜ್ಯಾಮಿತಿ) ದೀರ್ಘಾಕ್ಷ; (ಗೋಳಾಭದ ವಿಷಯದಲ್ಲಿ) ಧ್ರುವೀಯ ವ್ಯಾಸದ ದಿಕ್ಕಿನಲ್ಲಿ ಹಿಗ್ಗಿರುವ.
  2. ಅಗಲ ಹೆಚ್ಚುತ್ತಾ, ಬೆಳೆಯುತ್ತಾ ಹೋಗುವ.
  3. (ರೂಪಕವಾಗಿ) ವಿಸ್ತಾರವಾಗಿ ಹರಡಿದ; ವ್ಯಾಪಕ.
  4. (ವ್ಯಾಕರಣ) = prolative.