See also 2nudge
1nudge ನಜ್‍
ಸಕರ್ಮಕ ಕ್ರಿಯಾಪದ
  1. (ಇತರರಿಗೆ ತಿಳಿಯದಂತೆ ಗಮನ ಸೆಳೆಯುವುದಕ್ಕಾಗಿ) ಮೊಳಕೈಯಿಂದ ಮೆತ್ತಗೆ ತಿವಿ.
  2. (ನಿಧಾನವಾಗಿ) ಮುಂದಕ್ಕೆ ನೂಕು, ತಳ್ಳು.
  3. (ಒಬ್ಬ ವ್ಯಕ್ತಿಗೆ) ಸೌಮ್ಯವಾಗಿ, ನಯವಾಗಿ
    1. ಜ್ಞಾಪಿಸು; ನೆನಪು ಕೊಡು.
    2. ಹುರಿದುಂಬಿಸು; ಉತ್ತೇಜನ ಕೊಡು; ಪ್ರೋತ್ಸಾಹಿಸು.
See also 1nudge
2nudge ನಜ್‍
ನಾಮವಾಚಕ
  1. (ಗಮನ ಸೆಳೆಯುವ) ಮೊಳಕೈ ತಿವಿತ.
  2. ಮೆಲ್ಲಗೆ – ತಳ್ಳುವುದು, ನೂಕುವುದು.
  3. ಉತ್ತೇಜನೆ.