Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
nudge
1
nudge
ನಜ್
ಸಕರ್ಮಕ ಕ್ರಿಯಾಪದ
(ಇತರರಿಗೆ ತಿಳಿಯದಂತೆ ಗಮನ ಸೆಳೆಯುವುದಕ್ಕಾಗಿ) ಮೊಳಕೈಯಿಂದ ಮೆತ್ತಗೆ ತಿವಿ.
(ನಿಧಾನವಾಗಿ) ಮುಂದಕ್ಕೆ ನೂಕು, ತಳ್ಳು.
(ಒಬ್ಬ ವ್ಯಕ್ತಿಗೆ) ಸೌಮ್ಯವಾಗಿ, ನಯವಾಗಿ
ಜ್ಞಾಪಿಸು; ನೆನಪು ಕೊಡು.
ಹುರಿದುಂಬಿಸು; ಉತ್ತೇಜನ ಕೊಡು; ಪ್ರೋತ್ಸಾಹಿಸು.