Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
nowhere
1
nowhere
ನೋವೇರ್
ಕ್ರಿಯಾವಿಶೇಷಣ
ಎಲ್ಲೂ (ಇಲ್ಲ)
ಎಲ್ಲಿಗೂ (ಇಲ್ಲ).
ಪದಗುಚ್ಛ
be nowhere
(ಪಂದ್ಯದಲ್ಲಿ, ಸ್ಪರ್ಧೆಯಲ್ಲಿ) ಜಯಗಳಿಸುವ ಸಂಭವವಿಲ್ಲದಿರು.
come from nowhere
ಅನಿರೀಕ್ಷಿತವಾಗಿ ಕಾಣಿಸಿಕೊ ಯಾ ಜಯಗಳಿಸು.
come
(
or
come in) nowhere
=
ಪದಗುಚ್ಛ\((1)\)
.
get nowhere
ಹಿಂದೆ ಬೀಳು; ಮುಂದುವರಿಯದಿರು; ಏಳಿಗೆ ಪಡೆಯದಿರು.
(ಒಬ್ಬನಿಗೆ) ಅಭಿವೃದ್ಧಿ ಹೊಂದಲು ಪ್ರಯೋಜನವಾಗದಿರು, ಸಹಾಯವಾಗದಿರು.
in the middle of nowhere
(ಆಡುಮಾತು) ಊರು, ನಗರ ಪ್ರದೇಶ, ಮೊದಲಾದವುಗಳಿಂದ ದೂರವಾಗಿರುವ.
nowhere near
ಹತ್ತಿರವೇನೂ ಇಲ್ಲ; ಹತ್ತಿರದಲ್ಲೆಲ್ಲೂ ಇಲ್ಲ.
See also
1
nowhere
2
nowhere
ನೋವೇರ್
ಸರ್ವನಾಮ
ಇಲ್ಲದ – ಸ್ಥಳ, ಜಾಗ, ಪ್ರದೇಶ; ಅಸ್ತಿತ್ವದಲ್ಲಿಲ್ಲದ ನಾಡು.