See also 2nowhere
1nowhere ನೋವೇರ್‍
ಕ್ರಿಯಾವಿಶೇಷಣ
  1. ಎಲ್ಲೂ (ಇಲ್ಲ)
  2. ಎಲ್ಲಿಗೂ (ಇಲ್ಲ).
ಪದಗುಚ್ಛ
  1. be nowhere(ಪಂದ್ಯದಲ್ಲಿ, ಸ್ಪರ್ಧೆಯಲ್ಲಿ) ಜಯಗಳಿಸುವ ಸಂಭವವಿಲ್ಲದಿರು.
  2. come from nowhere ಅನಿರೀಕ್ಷಿತವಾಗಿ ಕಾಣಿಸಿಕೊ ಯಾ ಜಯಗಳಿಸು.
  3. come (or come in) nowhere = ಪದಗುಚ್ಛ\((1)\).
  4. get nowhere
    1. ಹಿಂದೆ ಬೀಳು; ಮುಂದುವರಿಯದಿರು; ಏಳಿಗೆ ಪಡೆಯದಿರು.
    2. (ಒಬ್ಬನಿಗೆ) ಅಭಿವೃದ್ಧಿ ಹೊಂದಲು ಪ್ರಯೋಜನವಾಗದಿರು, ಸಹಾಯವಾಗದಿರು.
  5. in the middle of nowhere (ಆಡುಮಾತು) ಊರು, ನಗರ ಪ್ರದೇಶ, ಮೊದಲಾದವುಗಳಿಂದ ದೂರವಾಗಿರುವ.
  6. nowhere near ಹತ್ತಿರವೇನೂ ಇಲ್ಲ; ಹತ್ತಿರದಲ್ಲೆಲ್ಲೂ ಇಲ್ಲ.