See also 2neat
1neat ನೀಟ್‍
ನಾಮವಾಚಕ

(ಪ್ರಾಚೀನ ಪ್ರಯೋಗ)

  1. ದನದ ಜಾತಿಯ (ಯಾವುದಾದರೂ) ಪ್ರಾಣಿ.
  2. (ಬಹುವಚನವಾಗಿ) ದನ; ಗೋವು; ಪಶು.
See also 1neat
2neat ನೀಟ್‍
ಗುಣವಾಚಕ
  1. (ಮದ್ಯದ ವಿಷಯದಲ್ಲಿ) ನೀರು ಬೆರೆಸಿಲ್ಲದ.
  2. ಅಂದವಾದ; ಸರಳತೆಯುಳ್ಳ; ನಾಜೂಕಾದ; ಅಚ್ಚುಕಟ್ಟಾದ: a neat work ನಾಜೂಕಾದ ಕೆಲಸ.
  3. (ಭಾಷೆ, ಶೈಲಿ, ಸೂಕ್ತಿಗಳ ವಿಷಯದಲ್ಲಿ)
    1. ಸಂಕ್ಷೇಪವೂ ಸ್ಪಷ್ಟವೂ ಮೊನಚೂ ಆದ.
    2. ಜಾಣ; ಚತುರೋಕ್ತಿಯಿಂದ ಕೂಡಿದ: a neat answer ಜಾಣತನದ ಉತ್ತರ.
  4. ಕುಶಲ; ನಿಪುಣ; ಕೈಚಳಕವುಳ್ಳ; ಬುದ್ಧಿವಂತಿಕೆಯಿಂದ ಮಾಡಿದ: a neat conjuring trick ಕುಶಲವಾದ ಗಾರುಡಿ ವಿದ್ಯೆಯ ಚಳಕ.
  5. ಒಪ್ಪವಾದ; ಅಚ್ಚುಕಟ್ಟಾದ; ಓರಣದ; ಕ್ರಮಬದ್ಧವಾದ: he was neat and methodical in all small matters ಅವನು ಎಲ್ಲಾ ಸಣ್ಣಪುಟ್ಟ ವಿಷಯಗಳಲ್ಲಿಯೂ ಅಚ್ಚುಕಟ್ಟೂ ಕ್ರಮಬದ್ಧವೂ ಆಗಿದ್ದನು.
  6. (ಅಮೆರಿಕನ್‍ ಪ್ರಯೋಗ) ಭರ್ಜರಿ; ಅತ್ಯುತ್ತಮ; ಶ್ರೇಷ್ಠ.