Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
neat
2
neat
ನೀಟ್
ಗುಣವಾಚಕ
(ಮದ್ಯದ ವಿಷಯದಲ್ಲಿ) ನೀರು ಬೆರೆಸಿಲ್ಲದ.
ಅಂದವಾದ; ಸರಳತೆಯುಳ್ಳ; ನಾಜೂಕಾದ; ಅಚ್ಚುಕಟ್ಟಾದ:
a neat work
ನಾಜೂಕಾದ ಕೆಲಸ.
(ಭಾಷೆ, ಶೈಲಿ, ಸೂಕ್ತಿಗಳ ವಿಷಯದಲ್ಲಿ)
ಸಂಕ್ಷೇಪವೂ ಸ್ಪಷ್ಟವೂ ಮೊನಚೂ ಆದ.
ಜಾಣ; ಚತುರೋಕ್ತಿಯಿಂದ ಕೂಡಿದ:
a neat answer
ಜಾಣತನದ ಉತ್ತರ.
ಕುಶಲ; ನಿಪುಣ; ಕೈಚಳಕವುಳ್ಳ; ಬುದ್ಧಿವಂತಿಕೆಯಿಂದ ಮಾಡಿದ:
a neat conjuring trick
ಕುಶಲವಾದ ಗಾರುಡಿ ವಿದ್ಯೆಯ ಚಳಕ.
ಒಪ್ಪವಾದ; ಅಚ್ಚುಕಟ್ಟಾದ; ಓರಣದ; ಕ್ರಮಬದ್ಧವಾದ:
he was neat and methodical in all small matters
ಅವನು ಎಲ್ಲಾ ಸಣ್ಣಪುಟ್ಟ ವಿಷಯಗಳಲ್ಲಿಯೂ ಅಚ್ಚುಕಟ್ಟೂ ಕ್ರಮಬದ್ಧವೂ ಆಗಿದ್ದನು.
(ಅಮೆರಿಕನ್ ಪ್ರಯೋಗ) ಭರ್ಜರಿ; ಅತ್ಯುತ್ತಮ; ಶ್ರೇಷ್ಠ.