See also 2monotone  3monotone
1monotone ಮಾನಟೋನ್‍
ಗುಣವಾಚಕ
  1. ಏರುಪೇರಿಲ್ಲದ ಧ್ವನಿಯ; ಏಕಶ್ರುತಿಯ; ಒಂದೇ ರಾಗದ; ಏಕತಾನದ; ಏಕತಾನೀಯ.
  2. (ಗಣಿತ) = monotonic\((2)\).
See also 1monotone  3monotone
2monotone ಮಾನಟೋನ್‍
ನಾಮವಾಚಕ
  1. ಏಕತಾನತೆ; ಒಂದೇ ಶ್ರುತಿಯಲ್ಲಿ ಯಾ ರಾಗದಲ್ಲಿ ಹೇಳುವುದು.
  2. (ಲೇಖನ, ಕೃತಿ, ಮೊದಲಾದವು) ಏಕಶೈಲಿಯಲ್ಲಿರುವುದು; ವೈವಿಧ್ಯರಾಹಿತ್ಯ.
See also 1monotone  2monotone
3monotone ಮಾನಟೋನ್‍
ಸಕರ್ಮಕ ಕ್ರಿಯಾಪದ

ಒಂದೇ ಶೈಲಿಯಲ್ಲಿ ಯಾ ಶ್ರುತಿಯಲ್ಲಿ ಯಾ ಸ್ವರದಲ್ಲಿ ಯಾ ರಾಗದಲ್ಲಿ – ಹೇಳು, ಮಾತನಾಡು, ಹಾಡು.