monotonic ಮಾನಟಾನಿಕ್‍
ಗುಣವಾಚಕ
  1. (ಮುಖ್ಯವಾಗಿ ಸಂಗೀತದಲ್ಲಿ) ಏಕತಾನದ; ಒಂದೇ ರಾಗದ ಯಾ ಶ್ರುತಿಯ; ಒಂದೇ ದನಿಯಲ್ಲಿ – ಹೇಳಿದ, ಹಾಡಿದ.
  2. (ಗಣಿತ) ಏಕಮುಖೀಯ; (ಫಲನ ಯಾ ಪರಿಮಾಣದ ವಿಷಯದಲ್ಲಿ) ಮೌಲ್ಯವು ವ್ಯತ್ಯಾಸವಾಗುವಾಗ ಎಂದೂ ಕಡಮೆಯಾಗದೆ ಏರುವ ಯಾ ಎಂದೂ ಏರದೆ ಕಡಮೆಯಾಗುವ.