Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
military
1
military
ಮಿಲಿಟರಿ
ಗುಣವಾಚಕ
ಮಿಲಿಟರಿ; ಸೈನಿಕ; ಯೋಧರ; ಸಿಪಾಯಿಗಳ; ಸಿಪಾಯಿಗಳು ಮಾಡಿದ; ಸಿಪಾಯಿಗಳಿಗೆ ತಕ್ಕ.
ಸೇನೆಯ.
ಪದಗುಚ್ಛ
military band
ಮಿಲಿಟರಿ ಬ್ಯಾಂಡು; ಸೈನಿಕ ಬಾಜಾಬಜಂತ್ರಿ.
military chest
ಸೇನೆಯ ಖಜಾನೆ, ಹಣದ ಪೆಟ್ಟಿಗೆ.
military fever
ವಿಷಮಶೀತಜ್ವರ.
military honours
ಸೈನಿಕ – ಗೌರವ, ಮರ್ಯಾದೆ; ಅಂತ್ಯಸಂಸ್ಕಾರ, ರಾಜತ್ವ ಸ್ವೀಕಾರ, ಮೊದಲಾದ ಸಂದರ್ಭಗಳಲ್ಲಿ ಸೇನಾ ತುಕಡಿಗಳು ನೀಡುವ ಗೌರವ.
military police
ಮಿಲಿಟರಿ ಪೊಲೀಸ್; ಸೇನಾ ಪೊಲೀಸು; ಸೈನ್ಯದಲ್ಲಿ ನಿಯಮಾನುಸರಣೆ ಮತ್ತು ಶಿಸ್ತುಪಾಲನೆಗಳನ್ನು ನೋಡಿಕೊಳ್ಳುವ ಸಿಪಾಯಿ ತಂಡ.
military policeman
ಸೇನಾ ಪೊಲೀಸು ತಂಡದವ.
military testament
ಸೈನಿಕ ಉಯಿಲು; ಸಿಪಾಯಿಯ ಬಾಯಿ ಹೇಳಿಕೆಯ ಉಯಿಲು.
See also
1
military
2
military
ಮಿಲಿಟರಿ
ನಾಮವಾಚಕ
ಮಿಲಿಟರಿ(ದಂಡು); ಫೌಜು; ಸೈನ್ಯ.
ಪದಗುಚ್ಛ
the military
ಸೈನಿಕರು; ಯೋಧರು.