See also 2military
1military ಮಿಲಿಟರಿ
ಗುಣವಾಚಕ
  1. ಮಿಲಿಟರಿ; ಸೈನಿಕ; ಯೋಧರ; ಸಿಪಾಯಿಗಳ; ಸಿಪಾಯಿಗಳು ಮಾಡಿದ; ಸಿಪಾಯಿಗಳಿಗೆ ತಕ್ಕ.
  2. ಸೇನೆಯ.
ಪದಗುಚ್ಛ
  1. military band ಮಿಲಿಟರಿ ಬ್ಯಾಂಡು; ಸೈನಿಕ ಬಾಜಾಬಜಂತ್ರಿ.
  2. military chest ಸೇನೆಯ ಖಜಾನೆ, ಹಣದ ಪೆಟ್ಟಿಗೆ.
  3. military fever ವಿಷಮಶೀತಜ್ವರ.
  4. military honours ಸೈನಿಕ – ಗೌರವ, ಮರ್ಯಾದೆ; ಅಂತ್ಯಸಂಸ್ಕಾರ, ರಾಜತ್ವ ಸ್ವೀಕಾರ, ಮೊದಲಾದ ಸಂದರ್ಭಗಳಲ್ಲಿ ಸೇನಾ ತುಕಡಿಗಳು ನೀಡುವ ಗೌರವ.
  5. military police ಮಿಲಿಟರಿ ಪೊಲೀಸ್‍; ಸೇನಾ ಪೊಲೀಸು; ಸೈನ್ಯದಲ್ಲಿ ನಿಯಮಾನುಸರಣೆ ಮತ್ತು ಶಿಸ್ತುಪಾಲನೆಗಳನ್ನು ನೋಡಿಕೊಳ್ಳುವ ಸಿಪಾಯಿ ತಂಡ.
  6. military policeman ಸೇನಾ ಪೊಲೀಸು ತಂಡದವ.
  7. military testament ಸೈನಿಕ ಉಯಿಲು; ಸಿಪಾಯಿಯ ಬಾಯಿ ಹೇಳಿಕೆಯ ಉಯಿಲು.