ಬರಿಯ; ಕೇವಲ; ಮಾತ್ರ; ಶುದ್ಧ; ಅದರ ಮುಂದಿನ ಪದ ಸೂಚಿಸುವುದಷ್ಟೇ ಆಗಿರುವ ಯಾ ಅದಕ್ಕಿಂತ ಹೆಚ್ಚಿನದಲ್ಲದ: a mere swindler ಶುದ್ಧ ಠಕ್ಕ. a mere boy ಕೇವಲ ಹುಡುಗ. no mere theory ಬರಿಯ ಸಿದ್ಧಾಂತವಷ್ಟೇ ಅಲ್ಲ.
(ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ಕೊಳ; ಸರೋವರ; ಸರಸ್ಸು.
(ಮುಖ್ಯವಾಗಿ ಹಸುರು ಕಲ್ಲಿನಿಂದ ಮಾಡಿದ) ಮಾವೊರಿ ಜನರ ಯುದ್ಧ ದಂಡ, ಗದೆ.