See also 2mere  3mere
1mere ಮಿಅರ್‍
ಗುಣವಾಚಕ
( ತಮರೂಪ merest).

ಬರಿಯ; ಕೇವಲ; ಮಾತ್ರ; ಶುದ್ಧ; ಅದರ ಮುಂದಿನ ಪದ ಸೂಚಿಸುವುದಷ್ಟೇ ಆಗಿರುವ ಯಾ ಅದಕ್ಕಿಂತ ಹೆಚ್ಚಿನದಲ್ಲದ: a mere swindler ಶುದ್ಧ ಠಕ್ಕ. a mere boy ಕೇವಲ ಹುಡುಗ. no mere theory ಬರಿಯ ಸಿದ್ಧಾಂತವಷ್ಟೇ ಅಲ್ಲ.