Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
merchant
1
merchant
ಮರ್ಚಂಟ್
ನಾಮವಾಚಕ
(ಮುಖ್ಯವಾಗಿ ವಿದೇಶಗಳೊಡನೆ ವ್ಯವಹರಿಸುವ) ವ್ಯಾಪಾರಿ; ವಣಿಕ; ವಣಿಜ; ವರ್ತಕ; ಸಗಟು ವ್ಯಾಪಾರಿ.
(ಮುಖ್ಯವಾಗಿ ಅಮೆರಿಕನ್ ಪ್ರಯೋಗ ಮತ್ತು ಸ್ಕಾಟ್ಲೆಂಡ್) ಚಿಲ್ಲರೆ ವ್ಯಾಪಾರಿ.
(ಆಡುಮಾತು) (ಹೀನಾರ್ಥಕ ಪ್ರಯೋಗ) ಅನುರಕ್ತ; ಆಸಕ್ತ; ಗೀಳಿನವನು; ಹುಚ್ಚಿನವನು; ಒಲವಿರುವವನು:
speed merchant
ವೇಗದ ಹುಚ್ಚ; (ಮೋಟಾರು ನಡೆಸುವಲ್ಲಿ) ವೇಗದ – ಹುಚ್ಚಿನವನು, ಹುಚ್ಚು ಹಿಡಿದವನು.
ಪದಗುಚ್ಛ
lob merchant
(ಕ್ರಿಕೆಟ್) ನಿಧಾನವಾಗಿ ಬೋಲ್ ಮಾಡುವವನು.
See also
1
merchant
2
merchant
ಮರ್ಚಂಟ್
ಗುಣವಾಚಕ
ವಾಣಿಜ್ಯದ; ವ್ಯಾಪಾರದ; ವ್ಯಾಪಾರಕ್ಕೆ ಬಳಸುವ.
ವಾಣಿಜ್ಯ ನೌಕೆಯ; ವ್ಯಾಪಾರದ ಹಡಗಿನ; ಸರಕು ಹಡಗಿನ; ಮಾಲು ಬೋಟಿನ.