See also 2merchant
1merchant ಮರ್ಚಂಟ್‍
ನಾಮವಾಚಕ
  1. (ಮುಖ್ಯವಾಗಿ ವಿದೇಶಗಳೊಡನೆ ವ್ಯವಹರಿಸುವ) ವ್ಯಾಪಾರಿ; ವಣಿಕ; ವಣಿಜ; ವರ್ತಕ; ಸಗಟು ವ್ಯಾಪಾರಿ.
  2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ ಮತ್ತು ಸ್ಕಾಟ್ಲೆಂಡ್‍) ಚಿಲ್ಲರೆ ವ್ಯಾಪಾರಿ.
  3. (ಆಡುಮಾತು) (ಹೀನಾರ್ಥಕ ಪ್ರಯೋಗ) ಅನುರಕ್ತ; ಆಸಕ್ತ; ಗೀಳಿನವನು; ಹುಚ್ಚಿನವನು; ಒಲವಿರುವವನು: speed merchant ವೇಗದ ಹುಚ್ಚ; (ಮೋಟಾರು ನಡೆಸುವಲ್ಲಿ) ವೇಗದ – ಹುಚ್ಚಿನವನು, ಹುಚ್ಚು ಹಿಡಿದವನು.
ಪದಗುಚ್ಛ

lob merchant (ಕ್ರಿಕೆಟ್‍) ನಿಧಾನವಾಗಿ ಬೋಲ್‍ ಮಾಡುವವನು.