lyrical ಲಿರಿಕಲ್‍
ಗುಣವಾಚಕ
  1. (ವಿರಳ ಪ್ರಯೋಗ) = 1lyric.
  2. ಭಾವಗೀತೆಯಂಥ; ಭಾವಗೀತಾತ್ಮಕವಾದ; ಭಾವಗೀತೆಗೆ ತಕ್ಕ ಭಾಷೆ, ಶೈಲಿ, ಮೊದಲಾದವುಗಳಲ್ಲಿ ರಚಿತವಾದ; ಭಾವಗೀತಯೋಗ್ಯವಾದ.
  3. (ಆಡುಮಾತು) ಅತ್ಯುತ್ಸಾಹಪೂರ್ಣ; ತುಂಬ ಹುಮ್ಮಸ್ಸಿನ: wax lyrical about ತುಂಬ ಹುಮ್ಮಸ್ಸು ತಾಳು.