See also 2lyric
1lyric ಲಿರಿಕ್‍
ಗುಣವಾಚಕ
  1. ಲೈರ್‍ ವಾದ್ಯದ; ಲೈರ್‍ ವಾದ್ಯಕ್ಕೆ ತಕ್ಕ.
  2. ಹಾಡುವ; ಗೇಯ; ಹಾಡಿನಂಥ; ಹಾಡಲು ತಕ್ಕ; ಗೀತಪ್ರಧಾನವಾದ.
  3. (ಕವಿತೆ, ಪದ್ಯದ ವಿಷಯದಲ್ಲಿ)
    1. ವ್ಯಕ್ತಿನಿಷ್ಠ; ವ್ಯಕ್ತ್ಯಭಿವ್ಯಂಜಕ; ವೈಯಕ್ತಿಕಾಭಿವ್ಯಕ್ತಿಯ; ಕವಿಯ ಸ್ವಂತಭಾವಗಳನ್ನು ಅಭಿವ್ಯಕ್ತಗೊಳಿಸುವ.
    2. (ಸಾಮಾನ್ಯವಾಗಿ) ದೀರ್ಘವಲ್ಲದ ಗೀತರೂಪದ; ಭಾವಗೀತಾತ್ಮಕ.
    3. (ಕವಿಯ ವಿಷಯದಲ್ಲಿ) ಭಾವಗೀತೆ ಬರೆಯುವ.
ಪದಗುಚ್ಛ

lyric drama ಸಂಗೀತನಾಟಕ; ಗೇಯ ನಾಟಕ.