See also 2lure  3lure
1lure ಲ್ಯು(ಲು)ಅರ್‍
ನಾಮವಾಚಕ
  1. ಆಮಿಷ; ಪ್ರಲೋಭನ; ಸೆಳೆಯೆರೆ; ಸೆಳೆವಸ್ತು; ಆಸೆ ತೋರಿಸಿ ಸೆಳೆಯುವ ವಸ್ತು.
  2. (ಒಂದು ಕಾರ್ಯಪ್ರವೃತ್ತಿ ಮೊದಲಾದವುಗಳಲ್ಲಿಯ) ಆಕರ್ಷಕ ಗುಣ; ಆಕರ್ಷಣೆ.
  3. (ಗಿಡುಗನ ಕ್ರೀಡೆಯಲ್ಲಿ) ಗರಿಗೊಂಡೆ; ಹಾರುತ್ತಿರುವ ಗಿಡುಗನನ್ನು ವಾಪಸು ಕರೆಯಲು, ಸಾಧನವಾಗಿ ಬಳಸುವ ದಾರಕ್ಕೆ ಕಟ್ಟಿದ ಗರಿಗಳ ಕುಚ್ಚು (ಗಿಡುಗನ ತಯಾರಿಯ ಸಮಯದಲ್ಲಿ ಆ ಕುಚ್ಚಿನಲ್ಲಿ ತಿನಿಸನ್ನು ಇಡಲಾಗುತ್ತಿತ್ತು).
See also 1lure  3lure
2lure ಲ್ಯು(ಲು)ಅರ್‍
ಸಕರ್ಮಕ ಕ್ರಿಯಾಪದ
  1. (ಡೇಗೆಯನ್ನು) ಅಮಿಷ ತೋರಿಸಿ, ಕೃತಕ ಹಕ್ಕಿ ತೋರಿಸಿ-ಹಿಂದಕ್ಕೆ ಕರೆ, ಬರಸೆಳೆ.
  2. (ವ್ಯಕ್ತಿಯನ್ನು, ಪ್ರಾಣಿಯನ್ನು) ಆಸೆತೋರಿಸಿ ಸೆಳೆ; ಆಮಿಷ ಯಾ ಪ್ರಲೋಭನೆ ತೋರಿಸಿ ಆಕರ್ಷಿಸು.
See also 1lure  2lure
3lure ಲ್ಯು(ಲು)ಅರ್‍
ನಾಮವಾಚಕ

= lur.