lur ಲುಅರ್‍
ನಾಮವಾಚಕ

ಪ್ರಾಗೈತಿಹಾಸಿಕ ಕಾಲದ, ಆದರೆ ಸ್ಕ್ಯಾಂಡಿನೇವಿಯದಲ್ಲಿ ಇಂದಿಗೂ ಆಕಳನ್ನು ಕರೆಯಲು ಬಳಸುತ್ತಿರುವ, S ಆಕೃತಿಯ ಕಂಚಿನ ಕಹಳೆ, ತುತ್ತೂರಿ. Figure: lur