See also 2louse
1louse ಲೌಸ್‍
ನಾಮವಾಚಕ
(ಬಹುವಚನ lice ಉಚ್ಚಾರಣೆ ಲೈಸ್‍).
  1. (ಮನುಷ್ಯನ ಕೂದಲಿಗೂ ಚರ್ಮಕ್ಕೂ ಹತ್ತುವ) ಹೇನು.
  2. ಹೇನು; (ಸಸ್ತನಿ ಪ್ರಾಣಿಗಳು, ಪಕ್ಷಿಗಳು, ಮೀನು ಮತ್ತು ಸಸ್ಯಗಳು ಇವಕ್ಕೆ ಹತ್ತುವ ಉಣ್ಣೆ, ಕೂರೆ, ಮೊದಲಾದ) ಪರೋಪಜೀವಿ (ಕ್ರಿಮಿಜಾತಿ).
  3. (ಅಶಿಷ್ಟ) (ಬಹುವಚನ louses). ಕೀಳುಮನುಷ್ಯ; ತುಚ್ಛವ್ಯಕ್ತಿ; ಹೊಲಸು ವ್ಯಕ್ತಿ.
See also 1louse
2louse ಲೌಸ್‍
ಸಕರ್ಮಕ ಕ್ರಿಯಾಪದ

(ಮನುಷ್ಯ, ಪ್ರಾಣಿ, ಮೊದಲಾದವುಗಳಿಂದ) ಹೇನು ತೆಗೆ.

ಪದಗುಚ್ಛ

louse up ಗೊಂದಲಗೊಳಿಸು; ಗೋಜಲೆಬ್ಬಿಸು; ಅವ್ಯವಸ್ಥೆ ಮಾಡು; ಹೊಲಸೆಬ್ಬಿಸು.