See also 2louse
1louse ಲೌಸ್‍
ನಾಮವಾಚಕ
(ಬಹುವಚನ lice ಉಚ್ಚಾರಣೆ ಲೈಸ್‍).
  1. (ಮನುಷ್ಯನ ಕೂದಲಿಗೂ ಚರ್ಮಕ್ಕೂ ಹತ್ತುವ) ಹೇನು.
  2. ಹೇನು; (ಸಸ್ತನಿ ಪ್ರಾಣಿಗಳು, ಪಕ್ಷಿಗಳು, ಮೀನು ಮತ್ತು ಸಸ್ಯಗಳು ಇವಕ್ಕೆ ಹತ್ತುವ ಉಣ್ಣೆ, ಕೂರೆ, ಮೊದಲಾದ) ಪರೋಪಜೀವಿ (ಕ್ರಿಮಿಜಾತಿ).
  3. (ಅಶಿಷ್ಟ) (ಬಹುವಚನ louses). ಕೀಳುಮನುಷ್ಯ; ತುಚ್ಛವ್ಯಕ್ತಿ; ಹೊಲಸು ವ್ಯಕ್ತಿ.