See also 2lour
1lour ಲೌಅರ್‍
ಅಕರ್ಮಕ ಕ್ರಿಯಾಪದ
  1. ಹುಬ್ಬುಗಂಟಿಕ್ಕು; ಮುಖ ಗಂಟು ಹಾಕಿಕೊ; ಮುಖ ಸಿಂಡರಿಸು; ಸಿಡುಕು ಮೋರೆ ಹಾಕಿಕೊ; ಸಿಡುಕಿನಿಂದಿರು; ಮುನಿಸಿಕೊಂಡಿರುವಂತೆ ಕಾಣು; ಅಪ್ರಸನ್ನ ಮುಖ ತೋರು.
  2. (ಮೋಡ, ಆಕಾಶ, ಬಿರುಗಾಳಿಗಳ ವಿಷಯದಲ್ಲಿ) ಕಪ್ಪಗೆ ಕವಿದುಕೊಂಡು ಭಯ ಹುಟ್ಟಿಸುವಂತಿರು, ಹೆದರಿಸುವಂತಿರು: a shadow loured on the field ನೆರಳು ಭೂಮಿಯ ಮೇಲೆ ಕಪ್ಪಗೆ ಕವಿಯಿತು.
See also 1lour
2lour ಲೌಅರ್‍
ನಾಮವಾಚಕ
  1. ಹುಬ್ಬುಗಂಟು; ಗಂಟು ಮುಖ; ಸಿಡುಕುಮೋರೆ.
  2. (ಆಕಾಶ ಮೊದಲಾದವು) ಮಬ್ಬುಕವಿದು ಭಯ ಹುಟ್ಟಿಸುವಂತಿರುವುದು, ಹೆದರಿಸುವಂತಿರುವುದು.