1lour
ಲೌಅರ್
ಅಕರ್ಮಕ ಕ್ರಿಯಾಪದ
- ಹುಬ್ಬುಗಂಟಿಕ್ಕು; ಮುಖ ಗಂಟು ಹಾಕಿಕೊ; ಮುಖ ಸಿಂಡರಿಸು; ಸಿಡುಕು ಮೋರೆ ಹಾಕಿಕೊ; ಸಿಡುಕಿನಿಂದಿರು; ಮುನಿಸಿಕೊಂಡಿರುವಂತೆ ಕಾಣು; ಅಪ್ರಸನ್ನ ಮುಖ ತೋರು.
- (ಮೋಡ, ಆಕಾಶ, ಬಿರುಗಾಳಿಗಳ ವಿಷಯದಲ್ಲಿ) ಕಪ್ಪಗೆ ಕವಿದುಕೊಂಡು ಭಯ ಹುಟ್ಟಿಸುವಂತಿರು, ಹೆದರಿಸುವಂತಿರು: a shadow loured on the field ನೆರಳು ಭೂಮಿಯ ಮೇಲೆ ಕಪ್ಪಗೆ ಕವಿಯಿತು.