See also 2lophodont
1lophodont ಲೋ(ಲಾ)ಹಡಾಂಟ್‍
ಗುಣವಾಚಕ

(ಪ್ರಾಣಿಗಳ ವಿಷಯದಲ್ಲಿ) ಕ್ರಕಚದಂತಿ; ಏಣುಹಲ್ಲಿನ; ದವಡೆಹಲ್ಲುಗಳ ಅರೆಯುವ ಭಾಗದಲ್ಲಿ ಏಣುಗಳಿರುವ.

See also 1lophodont
2lophodont ಲೋ(ಲಾ)ಹಡಾಂಟ್‍
ನಾಮವಾಚಕ

ಕ್ರಕಚದಂತಿ; ದವಡೆ ಹಲ್ಲುಗಳ ಅರೆಯುವ ಭಾಗದಲ್ಲಿ ಏಣುಗಳಿರುವ ಪ್ರಾಣಿ.