See also 1lophodont
2lophodont ಲೋ(ಲಾ)ಹಡಾಂಟ್‍
ನಾಮವಾಚಕ

ಕ್ರಕಚದಂತಿ; ದವಡೆ ಹಲ್ಲುಗಳ ಅರೆಯುವ ಭಾಗದಲ್ಲಿ ಏಣುಗಳಿರುವ ಪ್ರಾಣಿ.