See also 2loo  3loo
1loo ಲೂ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) = lavatory.

See also 1loo  3loo
2loo ಲೂ
ನಾಮವಾಚಕ
  1. ಲೂ (ಇಸ್ಪೀಟಾಟ); ಒಟ್ಟು ಪಣಕ್ಕೆ ದಂಡಕೊಡಬೇಕಾದ (ಐದು ಯಾ ಮೂರು ಎಲೆಗಳಿಂದ ಆಡುವ) ದುಂಡುಮೇಜಿನ ಇಸ್ಪೀಟಾಟ.
  2. ಲೂ ದಂಡ; ಲೂ ಇಸ್ಪೀಟಾಟದಲ್ಲಿ ತೆರಬೇಕಾದ ದಂಡ ಯಾ ಈ ದಂಡವನ್ನು ತೆರಬೇಕಾದುದು.
ಪದಗುಚ್ಛ

unlimited loo ಒಟ್ಟು ಪಣದಲ್ಲಿರುವಷ್ಟು ಹಣವನ್ನೂ ದಂಡವಾಗಿ ತೆರಬೇಕಾದ ಲೂ ಆಟ.

See also 1loo  2loo
3loo ಲೂ
ಸಕರ್ಮಕ ಕ್ರಿಯಾಪದ

(ಲೂ ಇಸ್ಪೀಟಾಟದಲ್ಲಿ ಆಟಗಾರನನ್ನು) ದಂಡಕೊಡುವಂತೆ ಮಾಡು; ದಂಡಕ್ಕೆ ಒಳಪಡಿಸು.