lavatory ಲ್ಯಾವಟರಿ
ನಾಮವಾಚಕ
(ಬಹುವಚನ lavatories).
  1. ಕಕ್ಕಸು; ಪಾಯಿಖಾನೆ; ಮಲಮೂತ್ರಗಳನ್ನು ವಿಸರ್ಜಿಸುವ, ಸಾಮಾನ್ಯವಾಗಿ ಅವುಗಳನ್ನು ಹೊರ ಸಾಗಿಸಲು ಹರಿಯುವ ನೀರಿನ ಏರ್ಪಾಟಿರುವ ಪಾತ್ರೆ ಇರುವ–
    1. ಕೋಣೆ; ಶೌಚದ ಕೋಣೆ.
    2. ಮನೆ; ಶೌಚಾಲಯ.
    3. ವಿಭಾಗ.
  2. (ಅಮೆರಿಕನ್‍ ಪ್ರಯೋಗ) ಕೈ, ಮುಖ ತೊಳೆಯುವ ವ್ಯವಸ್ಥೆ ಇರುವ ಕೋಣೆ, ವಿಭಾಗ.