locker ಲಾಕರ್‍
ನಾಮವಾಚಕ
  1. ಲಾಕರು; (ಕ್ರಿಕೆಟ್‍ ಪೆವಿಲಿಯನ್‍, ಶಾಲೆಯ ಕೋಣೆ, ಮೊದಲಾದ ಸಾರ್ವಜನಿಕ ಕೋಣೆಗಳಲ್ಲಿ ಒಬ್ಬೊಬ್ಬರೂ ಪ್ರತ್ಯೇಕವಾಗಿ ಬೀಗ ಹಾಕಿಟ್ಟುಕೊಳ್ಳಬಹುದಾದ) ಭದ್ರಕಪಾಟು.
  2. (ನೌಕಾಯಾನ) (ಬಟ್ಟೆ, ಇತರ ಸ್ವಂತ ವಸ್ತುಗಳು, ಮದ್ದುಗುಂಡು, ಮೊದಲಾದವನ್ನು ಇಟ್ಟುಕೊಳ್ಳುವ) ಪೆಠಾರಿ; ಅರೆ.
  3. ಬೀಗ ಹಾಕುವವನು.
  4. ಬೀಗ; ಕೀಲಿ; ಬೀಗಹಾಕಿದಂತೆ ಬಿಗಿಮಾಡುವ, ಭದ್ರಪಡಿಸುವ ಸಲಕರಣೆ.
ಪದಗುಚ್ಛ
ನುಡಿಗಟ್ಟು

not a shot in one’s (or the) locker

  1. ಜೇಬಿನಲ್ಲಿ ಕುರುಡು ಕಾಸೂ ಇಲ್ಲ.
  2. ಯಾವುದೇ ಅವಕಾಶ ಉಳಿದಿಲ್ಲ.