Davy Jones ಡೇವಿ ಜೋನ್ಸ್‍
ನಾಮವಾಚಕ

(ನೌಕಾಯಾನ, ಅಶಿಷ್ಟ) ಡೇವಿ ಜೋನ್ಸ್‍; ಸಮುದ್ರ ಪಿಶಾಚಿ; ಕಡಲ ದೆವ್ವ.

ಪದಗುಚ್ಛ

Davy Jones’s locker ಸಾಗರ ಸಮಾಧಿ; ಕಡಲಾಳ; ಮುಳುಗಿ ಹೋದವರ ಗೋರಿಯಾಗಿರುವ ಸಮುದ್ರದ ತಲ.