See also 2literate
1literate ಲಿಟರಟ್‍
ಗುಣವಾಚಕ
  1. ಅಕ್ಷರಸ್ಥ; ಸಾಕ್ಷರಿ; ಓದುಬರಹ ಬಲ್ಲ.
  2. ಸ್ವಲ್ಪಮಟ್ಟಿಗೆ ಯಾ ಅಷ್ಟಿಟ್ಟು ಸಾಹಿತ್ಯ ಪರಿಚಯವುಳ್ಳ.
See also 1literate
2literate ಲಿಟರಟ್‍
ನಾಮವಾಚಕ
  1. ಅಕ್ಷರಸ್ಥ; ಸಾಕ್ಷರಿ; ಓದುಬರಹ ಬಲ್ಲವನು.
  2. ಅಲ್ಪಸ್ವಲ್ಪ ಸಾಹಿತ್ಯ ಪರಿಚಯವುಳ್ಳವನು.
  3. (ಬ್ರಿಟಿಷ್‍ ಪ್ರಯೋಗ) (ವಿಶ್ವವಿದ್ಯಾನಿಲಯದ ಪದವಿಯಿಲ್ಲದೆ) ಇಂಗ್ಲಿಷ್‍ ಚರ್ಚಿನ ಹುದ್ದೆಗೆ ನೇಮಕಗೊಂಡವನು.