See also 2literate
1literate ಲಿಟರಟ್‍
ಗುಣವಾಚಕ
  1. ಅಕ್ಷರಸ್ಥ; ಸಾಕ್ಷರಿ; ಓದುಬರಹ ಬಲ್ಲ.
  2. ಸ್ವಲ್ಪಮಟ್ಟಿಗೆ ಯಾ ಅಷ್ಟಿಟ್ಟು ಸಾಹಿತ್ಯ ಪರಿಚಯವುಳ್ಳ.