See also 2lining
1lining ಲೈನಿಂಗ್‍
ನಾಮವಾಚಕ
  1. ಒಳಪದರದ ಯಾ ಅಸ್ತರಿಯ ಸಾಮಗ್ರಿ, ವಸ್ತು.
  2. ಒಳಭಾಗದ ಪದರ, ಮೇಲ್ಮೈ, ಮೊದಲಾದವು: stomach lining ಹೊಟ್ಟೆಯ ಒಳಪದರ.
  3. ಒಳಪದರ ಜೋಡಿಸುವುದು; ಅಸ್ತರಿ ಹಾಕುವುದು.
  4. (ರೂಪಕವಾಗಿ) (ಜೇಬು ಮೊದಲಾದವುಗಳ) ಒಳಗಿರುವ ವಸ್ತುಗಳು.
See also 1lining
2lining ಲೈನಿಂಗ್‍
ನಾಮವಾಚಕ
  1. ರೇಖನ; ಕಾಗದ ಮೊದಲಾದವುಗಳ ಮೇಲೆ ಗೆರೆ ಎಳೆಯುವುದು, ಗೆರೆ ಹಾಕಿ ಪ್ರತ್ಯೇಕಿಸುವಿಕೆ, ಗುರುತಿಸುವಿಕೆ.
  2. ರೇಖಾಪೂರಣ; ಗೆರೆಗಳಿಂದ ತುಂಬುವುದು.
  3. (ಮುಖ್ಯವಾಗಿ ಸೈನಿಕ) (ಜನರನ್ನು, ವಸ್ತುಗಳನ್ನು) ಸಾಲುಗೂಡಿಸಿಕೆ; ಪಂಕ್ತೀಕರಣ; ಸಾಲಾಗಿ – ನಿಲ್ಲಿಸುವುದು, ಇರಿಸುವುದು.
  4. ಸಾಲುಗೂಡಿಕೆ; ಸಾಲಾಗುವಿಕೆ; ಸಾಲಿಗೆ ಬರುವುದು; ಸಾಲಾಗಿ – ಹರಡಿಕೊಳ್ಳುವುದು, ಹರಡುವುದು.