See also 2lining
1lining ಲೈನಿಂಗ್‍
ನಾಮವಾಚಕ
  1. ಒಳಪದರದ ಯಾ ಅಸ್ತರಿಯ ಸಾಮಗ್ರಿ, ವಸ್ತು.
  2. ಒಳಭಾಗದ ಪದರ, ಮೇಲ್ಮೈ, ಮೊದಲಾದವು: stomach lining ಹೊಟ್ಟೆಯ ಒಳಪದರ.
  3. ಒಳಪದರ ಜೋಡಿಸುವುದು; ಅಸ್ತರಿ ಹಾಕುವುದು.
  4. (ರೂಪಕವಾಗಿ) (ಜೇಬು ಮೊದಲಾದವುಗಳ) ಒಳಗಿರುವ ವಸ್ತುಗಳು.