linesman ಲೈನ್ಸ್‍ಮನ್‍
ನಾಮವಾಚಕ
(ಬಹುವಚನ linesmen).
  1. (ಟೆನಿಸ್‍, ಕಾಲ್ಚೆಂಡಾಟ) ರೇಖಾವೀಕ್ಷಕ; ಎಲ್ಲೆಗೆರೆ ವೀಕ್ಷಕ; ಎಲ್ಲೆಗೆರೆಯನ್ನು ಚೆಂಡು ಮುಟ್ಟಿತೇ, ದಾಟಿತೇ, ಎಲ್ಲಿ ಮುಟ್ಟಿತು ಎಂಬುದನ್ನು ನಿರ್ಣಯಿಸಿ ಕ್ರೀಡೆಯ ತೀರ್ಪುಗಾರರಿಗೆ ಸಹಾಯ ಮಾಡುವವನು.
  2. = lineman(a, b).