lineman ಲೈನ್‍ಮನ್‍
ನಾಮವಾಚಕ
(ಬಹುವಚನ linemen).

ಲೈನ್‍ಮನ್‍; ಲೈನಿಗ; ಲೈನಿನವ:

  1. ತಂತಿಯಾಳು; ತಂತಿಪಾಲಕ; ಟೆಲಿಹೋನ್‍, ಟೆಲಿಗ್ರಾಹ್‍, ವಿದ್ಯುತ್‍ ತಂತಿ, ಮೊದಲಾದವನ್ನು ರಿಪೇರಿ ಮಾಡಿ ಸರಿಯಾಗಿರುವಂತೆ ನೋಡಿಕೊಳ್ಳುವವನು.
  2. ಹಳಿಯಾಳು; ರೈಲು ಹಳಿಗಳ ಸುಭದ್ರತೆಯನ್ನು ಪರೀಕ್ಷಿಸುವವ.
  3. (ಅಮೆರಿಕನ್‍ ಪ್ರಯೋಗ) (ಕಾಲ್ಚೆಂಡಾಟ) ಮುಂಚೂಣಿ ಆಟಗಾರ; ಎರಡೂ ತಂಡಗಳ ಮುಂಭಾಗದ ಸಾಲುಗಳಿಗೆ ಸೇರಿದ ಆಟಗಾರ.