See also 2limber  3limber  4limber
1limber ಲಿಂಬರ್‍
ಗುಣವಾಚಕ
  1. ಚುರುಕುಗತಿಯ; ಸುಟಿಯಾದ; ಶೀಘ್ರಗತಿಯ.
  2. ಬಾಗುವ; (ಸು)ನಮ್ಯ; ಬಗ್ಗಿಸಲಾಗುವ.
See also 1limber  3limber  4limber
2limber ಲಿಂಬರ್‍
ಸಕರ್ಮಕ ಕ್ರಿಯಾಪದ

(ತನ್ನನ್ನೇ ಯಾ ದೇಹದ ಅವಯವವೊಂದನ್ನು) ಬಗ್ಗುವಂತೆ, ಮಣಿಯುವಂತೆ, ಬಳುಕುವಂತೆ – ಮಾಡು; ನಮ್ಯವಾಗಿಸು.

ಅಕರ್ಮಕ ಕ್ರಿಯಾಪದ
  1. ಬಳುಕುವಂತೆ, ಬಗ್ಗುವಂತೆ – ಆಗು; ನಮ್ಯವಾಗು.
  2. ವ್ಯಾಯಾಮಸ್ಪರ್ಧೆ (ಮೊದಲಾದವುಗಳಿಗೆ ಮುಂಚೆ) ಸಿದ್ಧತೆಗಾಗಿ ಅಭ್ಯಾಸ ಮಾಡು.
See also 1limber  2limber  4limber
3limber ಲಿಂಬರ್‍
ನಾಮವಾಚಕ

(ಎರಡು ಚಕ್ರಗಳು, ಅಚ್ಚು, ಉದ್ದ ಮರ ಮತ್ತು ಮದ್ದು ಗುಂಡಿನ ಪೆಟ್ಟಿಗೆಗಳನ್ನು ಹೊಂದಿರುವ) ಫಿರಂಗಿಗಾಡಿಯ ಕಳಚಲಾಗುವ ಮುಂಭಾಗ. Figure: limber

See also 1limber  2limber  3limber
4limber ಲಿಂಬರ್‍
ಸಕರ್ಮಕ ಕ್ರಿಯಾಪದ
  1. (ಫಿರಂಗಿಗೆ ಫಿರಂಗಿ ಗಾಡಿಯ) ಕಳಚುಭಾಗವನ್ನು ಜೋಡಿಸು.
  2. ( ಅಕರ್ಮಕ ಕ್ರಿಯಾಪದ ಸಹ) (ಫಿರಂಗಿ ಗಾಡಿಯ) ಎರಡು ಭಾಗಗಳನ್ನು ಒಟ್ಟಿಗೆ ಕೂಡಿಸು, ಜೋಡಿಸು, ಸೇರಿಸು.
ಪದಗುಚ್ಛ

limber up = 4limber.