See also 2lilt
1lilt ಲಿಲ್ಟ್‍
ನಾಮವಾಚಕ
  1. ಲಯಬದ್ಧವಾದ – ಸ್ವರಗತಿ, ಧಾಟಿ; ಸ್ವರಚಲನೆಯಲ್ಲಿ ಏರಿಳಿತ.
  2. ಲಯಬದ್ಧವಾದ (ಸ್ವರಗತಿಯ) ಹಾಡು, ಗೀತ.
  3. (ಧ್ವನಿಯ ವಿಷಯದಲ್ಲಿ) ಹಿತವಾದ ಏರಿಳಿತ; ಆರೋಹಾವರೋಹ(ಣ).
See also 1lilt
2lilt ಲಿಲ್ಟ್‍
ಸಕರ್ಮಕ ಕ್ರಿಯಾಪದ

(ಹಾಡನ್ನು) ಇಂಪಾಗಿ ಹಾಡು; ಲಯಬದ್ಧವಾಗಿ ಹಾಡು.

ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ lilting ಎಂಬ ಗುಣವಾಚಕವಾಗಿ ಪ್ರಯೋಗ) ಲಯಬದ್ಧವಾಗಿ ಚಲಿಸು ಯಾ ಮಾತನಾಡು: a lilting step ಲಯಬದ್ಧವಾದ ನಡೆ. a lilting melody ಲಯಬದ್ಧವಾದ ರಾಗವಿನ್ಯಾಸ.