Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
lilt
1
lilt
ಲಿಲ್ಟ್
ನಾಮವಾಚಕ
ಲಯಬದ್ಧವಾದ – ಸ್ವರಗತಿ, ಧಾಟಿ; ಸ್ವರಚಲನೆಯಲ್ಲಿ ಏರಿಳಿತ.
ಲಯಬದ್ಧವಾದ (ಸ್ವರಗತಿಯ) ಹಾಡು, ಗೀತ.
(ಧ್ವನಿಯ ವಿಷಯದಲ್ಲಿ) ಹಿತವಾದ ಏರಿಳಿತ; ಆರೋಹಾವರೋಹ(ಣ).