See also 2likely
1likely ಲೈಕ್‍ಲಿ
ಗುಣವಾಚಕ
( ತರರೂಪ more likely, likelier; ತಮರೂಪ most likely, likeliest).
  1. ಆಗಬಹುದಾದ; ಆಗುವಂತೆ ತೋರುವ; ಸಂಭಾವ್ಯ; ಸಂಭವನೀಯ; ಇರಬಹುದಾದ; ನಿಜವೆನಿಸಬಹುದಾದ; ನಿಜವಿರಬಹುದಾದ: it is not like that they will come ಅವರು ಬರುತ್ತಾರೆ ಎನ್ನುವುದು ಸಂಭವನೀಯವಲ್ಲ; ಅವರು ಬರುವ ಸಂಭವ ಇಲ್ಲ. the most likely place is Mysore ಸಂಭವನೀಯ ಸ್ಥಳವೆಂದರೆ ಮೈಸೂರು. a likely story ನಿಜವಿರಬಹುದಾದ ಕತೆ; ಸಂಭವನೀಯ ಕಥೆ.
  2. ನಿರೀಕ್ಷೆಯ; ನಿರೀಕ್ಷಣೀಯ; ನಿರೀಕ್ಷಿಸಬಹುದಾದ; ನಿರೀಕ್ಷೆಯಿರುವ: he is not likely to come now ಅವನು ಈಗ ಬರುವ ನಿರೀಕ್ಷೆ ಇಲ್ಲ.
  3. ಸಂಭಾವ್ಯವಾದ; ಸಂಭವನೀಯವಾದ; ಭರವಸೆಯ; ಆಗಬಹುದೆಂದು, ಇರಬಹುದೆಂದು, ಮಾಡಬಹುದೆಂದು ಯಾ ಯಾವುದೇ ಉದ್ದೇಶಕ್ಕೆ ಅನುಕೂಲವಾದುದೆಂದು, ತಕ್ಕುದಾದುದೆಂದು, ಸೂಕ್ತವಾದುದೆಂದು, ಸಮರ್ಥವಾದುದೆಂದು, ಯುಕ್ತವಾದುದೆಂದು – ತೋರುವ; ಭರವಸೆಯಿಂದ ಕೂಡಿದ: called at every likely house ಭರವಸೆ ಕಂಡ ಪ್ರತಿ ಮನೆಯಲ್ಲೂ ವಿಚಾರಿಸಿದ. this is a likely spot ಇದು ಸೂಕ್ತವಾದ ಸ್ಥಳ. three likely lads ಮೂವರೂ ಸೂಕ್ತವಾದ ಹುಡುಗರು.
ಪದಗುಚ್ಛ
  1. as likely as not ಬಹುಶಃ; ಪ್ರಾಯಃ.
  2. not likely! (ಆಡುಮಾತು) ಖಂಡಿತ ಇಲ್ಲ; ಸಾಧ್ಯವಿಲ್ಲ.
See also 1likely
2likely ಲೈಕ್‍ಲಿ
ಕ್ರಿಯಾವಿಶೇಷಣ

ಬಹುಮಟ್ಟಿಗೆ; ಬಹುತೇಕ; ಬಹಳ; ಪ್ರಾಯಶಃ; ಬಹುಶಃ.

ಪದಗುಚ್ಛ
  1. most likely ಬಹಳವಾಗಿ; ಬಹುತೇಕವಾಗಿ.
  2. very likely = ಪದಗುಚ್ಛ \((1)\).