See also 2lightsome
1lightsome ಲೈಟ್‍ಸಮ್‍
ಗುಣವಾಚಕ
  1. (ವಿರಳ ಪ್ರಯೋಗ, ಕಾವ್ಯಪ್ರಯೋಗ) (ಆಕಾರದಲ್ಲಿ) ಸೂಕ್ಷ್ಮ; ಲಲಿತ; ಸುಂದರ; ಅಂದವಾದ.
  2. ಹರ್ಷಚಿತ್ತದ; ಉಲ್ಲಾಸಶೀಲ; ಖುಷಿಯ; ಕುಶಾಲಿನ; ವಿನೋದಪ್ರಿಯ; ಹುಡುಗಾಟಿಕೆಯ.
  3. ಚೂಟಿಯಾದ; ಸುಟಿಯಾದ; ಚಟುವಟಿಕೆಯುಳ್ಳ; ಚುರುಕಾದ.
See also 1lightsome
2lightsome ಲೈಟ್‍ಸಮ್‍
ಗುಣವಾಚಕ

(ವಿರಳ ಪ್ರಯೋಗ)

  1. ಪ್ರಕಾಶಮಾನ; ಬೆಳಗುವ; ಬೆಳಕು ಬೀರುವ.
  2. (ಮುಖ್ಯವಾಗಿ ಕಟ್ಟಡ ಮೊದಲಾದವುಗಳ ವಿಷಯದಲ್ಲಿ) ಬೆಳಗಿದ; ಪ್ರದೀಪ್ತ; ದೀಪಾಲಂಕೃತ; ಬೆಳಕು ತುಂಬಿದ.