See also 2lightsome
1lightsome ಲೈಟ್‍ಸಮ್‍
ಗುಣವಾಚಕ
  1. (ವಿರಳ ಪ್ರಯೋಗ, ಕಾವ್ಯಪ್ರಯೋಗ) (ಆಕಾರದಲ್ಲಿ) ಸೂಕ್ಷ್ಮ; ಲಲಿತ; ಸುಂದರ; ಅಂದವಾದ.
  2. ಹರ್ಷಚಿತ್ತದ; ಉಲ್ಲಾಸಶೀಲ; ಖುಷಿಯ; ಕುಶಾಲಿನ; ವಿನೋದಪ್ರಿಯ; ಹುಡುಗಾಟಿಕೆಯ.
  3. ಚೂಟಿಯಾದ; ಸುಟಿಯಾದ; ಚಟುವಟಿಕೆಯುಳ್ಳ; ಚುರುಕಾದ.