See also 2lemon
1lemon ಲೆಮನ್‍
ನಾಮವಾಚಕ
  1. (ಗಜ)ನಿಂಬೆ(ಹಣ್ಣು); ಜಂಬೀರ.
  2. (ಗಜ)ನಿಂಬೆ ಗಿಡ; ಜಂಬೀರ ವೃಕ್ಷ.
  3. ನಿಂಬೆ ಹಳದಿ; ನಸು ಹಳದಿ ಬಣ್ಣ.
  4. (ಆಡುಮಾತು) ಎಳೆನಿಂಬೆಕಾಯಿ; ದುರ್ಬಲನಾದ ಯಾ ಅಸಮರ್ಪಕನಾದ ಯಾ ನಿರಾಶಾಜನಕನಾದ – ವ್ಯಕ್ತಿ.
ಪದಗುಚ್ಛ

salt of lemon ಮಸಿಯ ಕಲೆಯನ್ನು ಹೋಗಲಾಡಿಸಲು ಬಳಸುವ ಪೊಟ್ಯಾಸಿಯಮ್‍ ಆಕ್ಸಲೇಟ್‍ ಯಾ ಟೆಟ್ರಾಕ್ಸಲೇಟ್‍ ಲವಣ.

See also 1lemon
2lemon ಲೆಮನ್‍
ನಾಮವಾಚಕ

ಒಂದು ತೆರನಾದ ಚಪ್ಪಟೆ ಮೀನು.