Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
lemon
1
lemon
ಲೆಮನ್
ನಾಮವಾಚಕ
(ಗಜ)ನಿಂಬೆ(ಹಣ್ಣು); ಜಂಬೀರ.
(ಗಜ)ನಿಂಬೆ ಗಿಡ; ಜಂಬೀರ ವೃಕ್ಷ.
ನಿಂಬೆ ಹಳದಿ; ನಸು ಹಳದಿ ಬಣ್ಣ.
(ಆಡುಮಾತು) ಎಳೆನಿಂಬೆಕಾಯಿ; ದುರ್ಬಲನಾದ ಯಾ ಅಸಮರ್ಪಕನಾದ ಯಾ ನಿರಾಶಾಜನಕನಾದ – ವ್ಯಕ್ತಿ.
ಪದಗುಚ್ಛ
salt of lemon
ಮಸಿಯ ಕಲೆಯನ್ನು ಹೋಗಲಾಡಿಸಲು ಬಳಸುವ ಪೊಟ್ಯಾಸಿಯಮ್ ಆಕ್ಸಲೇಟ್ ಯಾ ಟೆಟ್ರಾಕ್ಸಲೇಟ್ ಲವಣ.